ಮುಂಬಯಿನಲ್ಲಿರುವ ಪ್ರೇಕ್ಷಣೀಯ ಸ್ಥಳಗಳು : ಗೇಟ್ ವೇ ಆಫ್ ಇಂಡಿಯ ಕೊಲಾಬ ಟಾಜ್ ಮಹಲ್ ಹೋಟೆಲ್, ಛತ್ರಪತಿ ಶಿವಜಿ ಮಹಾರಾಜ್ ವಸ್ತುಸಂಗ್ರಹಾಲಯ ಛತ್ರಪತಿ ಶಿವಜಿ ಮಹಾರಾಜ್ ರೈಲ್ವೆ ನಿಲ್ದಾಣ ರಾಜಾಬಾಯಿ ಟವರ್ ಮುಂಬಯಿ ವಿಶ್ವವಿದ್ಯಾಲಯ ಮೆರಿನ್ ಡ್ರೈವ್ ಕ್ವೀನ್ಸ್ ನೆಕ್ಲೇಸ್ ನಾರಿಮನ್ ಪಾಯಿಂಟ್ ಎನ್. ಸಿ. ಪಿ. ಎ ಬ್ರೆಬೋರ್ನ್ ಸ್ಟೇಡಿಯಮ್ ಚರ್ಚ್ ಗೇಟ್ ಸ್ಟೇಷನ್ ಫ್ಲೋರಾ ಫೌಂಟೆನ್ ಹಾರ್ನಿಮನ್ ವೃತ್ತ ಟೌನ್ ಹಾಲ್ ಹಾಗೂ ಏಶ್ಯಾಟಿಕ್ ಲೈಬ್ರೆರಿ ಮಿಂಟ್ ಮುಂಬಯಿ ಮುನಿಸಿಪಲ್ ಕಚೇರಿ